ಮುತ್ತಯ್ಯ ಮುರಳೀಧರನ್ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಆಫ್ ಸ್ಪಿನ್ ಬೌಲರರು. ಇವರು ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚಿನ ವಿಕೆಟ್ ಪಡೆದಿರುವ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಇವರು ಎರಡನೆಯ ಸ್ಥಾನದಲ್ಲಿದ್ದಾರೆ. ೨೦೦೨ರಲ್ಲಿ ವಿಸ್ಡೆನ್ ಕ್ರಿಕೆಟ್ ಪಂಚಾಂಗ ಇವರನ್ನು ಅತ್ಯುತ್ತಮ ಟೆಸ್ಟ್ ಮ್ಯಾಚ್ ಬೌಲರ್ ಎಂದು ಘೋಷಿಸಿತ್ತು. ಇವರ ಬೌಲಿಂಗ್ ಶೈಲಿ ಬಹಳಷ್ಟು ಚರ್ಚೆ ಮತ್ತು ವಿವಾದಕ್ಕೆ ಗ್ರಾಸವಾಗಿತ್ತು. ಮೂರು ಬಾರಿ ಬಯೊ-ಮೆಕ್ಯಾನಿಕಲ್ ಪರೀಕ್ಷೆಗಳ ನಂತರ ಇವರ ಶೈಲಿ ಸರಿಯಾಗಿದೆ ಎಂದು ಹೇಳಲಾಗಿದೆ. ಇವರು ೧೯೯೬ರ ವಿಶ್ವ ಕಪ್ ಕ್ರಿಕೆಟ್ ಗೆದ್ದ ಶ್ರೀಲಂಕಾ ತಂಡದ ಸದಸ್ಯರಾಗಿದ್ದರು. == ಬೌಲಿಂಗ್ ಸಾಧನೆ == === ಟೆಸ್ಟ್ ಪಂದ್ಯಗಳು === === ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು === == ಅಂತರ್ರಾಷ್ಟ್ರೀಯ ಮಟ್ಟದಲ್ಲಿನ ಸಾಧನೆ == === ಬೌಲಿಂಗ್ ಶೈಲಿ ಮತ್ತು ಹಂತವಾರು ಸಾಧನೆ === ==== ವಾಲ್ಷ್ ಮತ್ತು ವಾರ್ನ್ ದಾಖಲೆ ಮುರಿದ ಸಾಧನೆ ==== ==== ತಂಡವಾರು ಸಾಧನೆಯ ವಿಶ್ಲೇಷಣೆ ==== ==== ಇನ್ನಿಂಗ್ವೊಂದರಲ್ಲಿ ೫ ವಿಕೆಟ್ ==== === ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು === === ಆಸ್ಟ್ರೇಲಿಯಾದಲ್ಲಿನ ಶೋಷಣೆ === == ಕ್ರಿಕೆಟ್ ಪ್ರಶಸ್ತಿಗಳು == === ಟೆಸ್ಟ್ ಪಂದ್ಯಗಳಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ === === ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ===